tag:blogger.com,1999:blog-8089461982943090161.post8549599260917703121..comments2023-04-13T02:24:08.362-07:00Comments on ನನ್ನ ಜಗತ್ತು: uma raohttp://www.blogger.com/profile/03117733085222076017noreply@blogger.comBlogger10125tag:blogger.com,1999:blog-8089461982943090161.post-80433675002022318772014-03-29T01:49:53.058-07:002014-03-29T01:49:53.058-07:00I got you at last. Thanks for good reading. Will t...I got you at last. Thanks for good reading. Will this be on daily basis? Looking forward to reading your 'short' stories. Suri Surihttps://www.blogger.com/profile/15145133831109005537noreply@blogger.comtag:blogger.com,1999:blog-8089461982943090161.post-80263072194662995682014-03-14T01:07:01.384-07:002014-03-14T01:07:01.384-07:00Thanks! :) will be waiting ur updates! :) Thanks! :) will be waiting ur updates! :) Sowmyahttps://www.blogger.com/profile/04986610432583636943noreply@blogger.comtag:blogger.com,1999:blog-8089461982943090161.post-17356210040568081732014-03-12T23:33:15.885-07:002014-03-12T23:33:15.885-07:00Dear Madam,
This is really good. Your writings en...Dear Madam,

This is really good. Your writings enrich our mind-space. (bhaava-kosha)
Thanks so much.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-8089461982943090161.post-68401977690849650902014-03-10T20:40:48.592-07:002014-03-10T20:40:48.592-07:00ಚಿಕ್ಕ ಪ್ರಾಯದ ಜಯಂತ್, ರವರ ಜೊತೆಗಿನ ಸಂವಾದ ಚೆನ್ನಾಗಿದೆ...ಚಿಕ್ಕ ಪ್ರಾಯದ ಜಯಂತ್, ರವರ ಜೊತೆಗಿನ ಸಂವಾದ ಚೆನ್ನಾಗಿದೆ.Holalkere rangarao laxmivenkateshhttps://www.blogger.com/profile/03536149162273323124noreply@blogger.comtag:blogger.com,1999:blog-8089461982943090161.post-46713733144473895742014-03-05T19:45:05.732-08:002014-03-05T19:45:05.732-08:00ಕನ್ನಡ ಟೈಪಿಂಗ್ ನಲ್ಲಿ ಕೆಲವು ತಪ್ಪುಗಳಿವೆ. ಅವನ್ನೆಲ್ಲಾ ಮ...ಕನ್ನಡ ಟೈಪಿಂಗ್ ನಲ್ಲಿ ಕೆಲವು ತಪ್ಪುಗಳಿವೆ. ಅವನ್ನೆಲ್ಲಾ ಮನ್ನಿಸಿ ತಮ್ಮ ಹೊಟ್ಟೆಯಲ್ಲಿ ಹಾಕಿಕೊಳ್ಳಿ !!!!(ಕ್ಷಮೆಯಿರಲಿ)

ಎಚ್. ಆರ್. ಎಲ್. ವಿ. ಮುಂಬೈ, ಘಾಟ್ಕೋಪರ್.Holalkere rangarao laxmivenkateshhttps://www.blogger.com/profile/03536149162273323124noreply@blogger.comtag:blogger.com,1999:blog-8089461982943090161.post-28238350685258006162014-03-05T19:41:28.002-08:002014-03-05T19:41:28.002-08:00ಉಮಾ ರಾವ್ ರವರೆ,
ನಮಸ್ಕಾರ. ಮೊದಲನೆಯದಾಗಿ ನಾನೊಬ್ಬ ನಿಮ್ಮ...ಉಮಾ ರಾವ್ ರವರೆ,
ನಮಸ್ಕಾರ. ಮೊದಲನೆಯದಾಗಿ ನಾನೊಬ್ಬ ನಿಮ್ಮ ಪರಮ ಪ್ರಿಯಾ ಓದುಗರಲ್ಲೊಬ್ಬ. ನನಗೆ ನಿಮ್ಮ ಎಲ್ಲಾ ಕವನ, ಕವಿತೆ, ವಕ್ತಿ ಚರಿತ್ರೆ, ಇತ್ಯಾದಿಗಳು ಬಹಳ ಇಷ್ಟ. ಶ್ರೀ. ವಿ. ಕೆ. ಮೂರ್ತಿಯವಾರ ಬಗ್ಗೆ ಬರೆದ ಬಿಸುಲು ಕೋಲು, ನನಗೆ ಪ್ರಿಯವಾಗಲು ಕಾರಣ ನಾನು ಮೂರ್ತಿಯವರ ಸುಮಾಅರು ನಾಟಕಗಳನ್ನು ಮೈಸೂರು ಅಸೋಸಿಯೇಷನ್ ನಲ್ಲಿ ನೋಡಿ ಆನಂದಿಸಿದ್ದೀನೆ. ಕನ್ನಡದ ಮೊಟ್ಟಮೊದಲ 70 ಎಂ. ಎಂ. ಚಿತ್ರವನ್ನು ತೆಗೆದ ಛಾಯಾಗ್ರಾಹಕ ನಮ್ಮವರು ಕನ್ನಡದವರು ಎನ್ನುವುದು ಹೆಮ್ಮೆಯ ಸಂಗತಿ. ಅವರ ಜೀವನ ಚಾರಿತ್ರೆಯನ್ನು ಸುಂದರವಾಗಿ, ಅವರ ಭಾಷೆಯಲ್ಲೇ ಬರೆದು ನಮಗೆ ಮುದಕೊಡಿಸಿದ ತಮಗೆ ಮತ್ತೊಮ್ಮೆ ಧನ್ಯವಾದಗಳು ! ನಿಮಗೆ ಮತ್ತು ನಿಮ್ಮ ಪರಿವಾರದವರಿಗೆ ಶುಭಕೋರಿ ವಿರಮಿಸುವೆ !
ತಮ್ಮ ಪ್ರಿಯಾ ಓದುಗ,
-ರಾಧಾತನಯ, ಹೊರಾಂ ಲವೆಂ Holalkere rangarao laxmivenkateshhttps://www.blogger.com/profile/03536149162273323124noreply@blogger.comtag:blogger.com,1999:blog-8089461982943090161.post-26012617246690498512014-03-04T20:52:39.719-08:002014-03-04T20:52:39.719-08:00ಮುಂಬೈಯಲ್ಲಿ ಉಮಾಗಿರಿಯ ದಿನಗಳು
ಬರೆಯಿರಿ.ಕಾಯುತ್ತೇವೆಮುಂಬೈಯಲ್ಲಿ ಉಮಾಗಿರಿಯ ದಿನಗಳು
ಬರೆಯಿರಿ.ಕಾಯುತ್ತೇವೆmysoorinindahttps://www.blogger.com/profile/17313306702858253051noreply@blogger.comtag:blogger.com,1999:blog-8089461982943090161.post-66743019004478510912014-03-04T05:40:59.886-08:002014-03-04T05:40:59.886-08:00Welcome Ma'am!
Glad to have u hr.
E- gen ಕೂಡ ಇ...Welcome Ma'am!
Glad to have u hr.
E- gen ಕೂಡ ಇನ್ನು ನಿಮ್ಮನ್ನು ಓದಲಿದೆ. ನಿಮ್ಮ ಈ ಹೆಜ್ಜೆ ಮತ್ತಷ್ಟು ಜನರನ್ನು ಹುರಿದುಂಬಿಸಲೆಂದು ಆಶಿಸ್ತೀನಿ.

ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿchetanahttps://www.blogger.com/profile/11040055183125776268noreply@blogger.comtag:blogger.com,1999:blog-8089461982943090161.post-61533887999931688192014-03-04T01:49:02.406-08:002014-03-04T01:49:02.406-08:00What a pleasant surprise! ಖುಷಿಯಿಂದ ಓದುವೆ.....
ಅಹ...What a pleasant surprise! ಖುಷಿಯಿಂದ ಓದುವೆ.....

ಅಹಲ್ಯಾ ಬಲ್ಲಾಳ್ Ahalyahttps://www.blogger.com/profile/00597337330909534365noreply@blogger.comtag:blogger.com,1999:blog-8089461982943090161.post-45514273722296793232014-03-04T01:36:51.887-08:002014-03-04T01:36:51.887-08:00ತುಂಬ ಖುಷಿಯಾಯಿತು. ನಿಮ್ಮ ಬರಹಗಳನ್ನು ಹೀಗೆ ಓದುವುದು ನನಗೆ...ತುಂಬ ಖುಷಿಯಾಯಿತು. ನಿಮ್ಮ ಬರಹಗಳನ್ನು ಹೀಗೆ ಓದುವುದು ನನಗೆ ಸುಲಭ. ಪುಸ್ತಕ ಮರೆತರೂ ಐಪ್ಯಾಡ್ ಮರೆಯದ ನಾನು, ಬಿಡುವಲ್ಲಿ ನಿಮ್ಮ ಬರಹಗಳನ್ನು ಓದಬಹುದು ಎಂಬ ಸಂತೋಷ.
ನಾನಿಲ್ಲಿಗೆ ಬರುವೆ ದಿನಾದಿನ.
ಜೋಗಿGirish Rao Hhttps://www.blogger.com/profile/06942126097790758668noreply@blogger.com