tag:blogger.com,1999:blog-8089461982943090161.post1042594415357075975..comments2023-04-13T02:24:08.362-07:00Comments on ನನ್ನ ಜಗತ್ತು: ನಗ್ನ ಸತ್ಯuma raohttp://www.blogger.com/profile/03117733085222076017noreply@blogger.comBlogger10125tag:blogger.com,1999:blog-8089461982943090161.post-43581142200774070902014-03-14T01:04:42.290-07:002014-03-14T01:04:42.290-07:00Thanks for the info. mam! Thanks for the info. mam! Sowmyahttps://www.blogger.com/profile/04986610432583636943noreply@blogger.comtag:blogger.com,1999:blog-8089461982943090161.post-30480692330816818372014-03-13T07:00:40.576-07:002014-03-13T07:00:40.576-07:00ನಾವೆಲ್ಲ ಇನ್ನೂ ಯಾವುದೋ ಲೋಕದಲ್ಲಿದ್ದೇವೆ ಗೆಳತಿನಾವೆಲ್ಲ ಇನ್ನೂ ಯಾವುದೋ ಲೋಕದಲ್ಲಿದ್ದೇವೆ ಗೆಳತಿK.R.Siddagangammahttps://www.blogger.com/profile/16440954573653332612noreply@blogger.comtag:blogger.com,1999:blog-8089461982943090161.post-37797298952035623912014-03-13T02:15:43.966-07:002014-03-13T02:15:43.966-07:00ಓಹ್! ಇದೆಂತಹ ಯಾತನೆಯ ಸತ್ಯ ಮೇಡಂ.
ಕೆಲವೇ ಮಂದಿಗಳ ಹೊರತಾ...ಓಹ್! ಇದೆಂತಹ ಯಾತನೆಯ ಸತ್ಯ ಮೇಡಂ.
ಕೆಲವೇ ಮಂದಿಗಳ ಹೊರತಾಗಿ ಸಾಮಾನ್ಯವಾಗಿ ಹೊರಜಗತ್ತಿಗೆ ಇದು ಕಲ್ಪನೆಗೂ ನಿಲುಕದ್ದು. ಆದರೆ, ಆ ದುಡಿಮೆಯ ಪಗಾರದ ಬಗ್ಗೆ ತಿಳಿದಾಗ ನೋವಿನ ಜೊತೆಗೆ ಸೋಜಿಗ ಕಾಡುತ್ತದೆ. ಇದು 95ರ ದಶಕದ ಕೂಲಿಯೇ ಆಗಿದ್ದರೂ ಸಂವೇದನೆಗೆ ಪ್ರಾಧಾನ್ಯತೆ ಇರಬೇಕಾದ ಸೃಜನಾತ್ಮಕ ವಿದ್ಯಾ ಸಂಸ್ಥೆಯ ಮಾನಸಿಕ ಸ್ಥಿತಿ ಇಷ್ಟು ಶೋಚನೀಯವೆ?
ಅನುಪಮಾ ಪ್ರಸಾದ್. Anonymoushttps://www.blogger.com/profile/00504534736535507954noreply@blogger.comtag:blogger.com,1999:blog-8089461982943090161.post-84794193490498199762014-03-12T23:36:17.208-07:002014-03-12T23:36:17.208-07:00Oh... haunting!
Oh... haunting!
ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-8089461982943090161.post-46923123317583840962014-03-12T20:47:21.813-07:002014-03-12T20:47:21.813-07:00ಮ್ಯಾಮ್ ಈ ಲೇಖನ ಮನಸ್ಸಿಗೆ ತುಂಬಾ ನಾಟಿತು. ಈ ಆವರಣದಲ್ಲಿರು...ಮ್ಯಾಮ್ ಈ ಲೇಖನ ಮನಸ್ಸಿಗೆ ತುಂಬಾ ನಾಟಿತು. ಈ ಆವರಣದಲ್ಲಿರುವ ಮೌನ ಕಾಡುತ್ತೆ. Anonymoushttps://www.blogger.com/profile/16524658068150635368noreply@blogger.comtag:blogger.com,1999:blog-8089461982943090161.post-37615428906825773612014-03-12T04:16:13.452-07:002014-03-12T04:16:13.452-07:00ಉಮಾ ಮೇಡಂ, ನೀವು ಏನೇ ಬರದ್ರೂ ತುಂಬಾ ವಾಸ್ತವಿಕವಾಗೇ ಬರೆಯು...ಉಮಾ ಮೇಡಂ, ನೀವು ಏನೇ ಬರದ್ರೂ ತುಂಬಾ ವಾಸ್ತವಿಕವಾಗೇ ಬರೆಯುತ್ತೀರ. ವಾಸ್ತವದ ಬದುಕು ಕಲ್ಪಿತ ಕಥೆಗಳಿಗಿಂತ ಘೋರ ಮತ್ತು ಭೀಕರ. ಹೀಗಾಗಿ ಕೆಲವೊಮ್ಮೆ ಕಾದಂಬರಿಗಳು, ಕಥೆಗಳು ನನ್ನೆದುರು ಬಂದರೂ ಗೌರವಿಸದೇ ಹೋಗಿದ್ದೇನೆ. Beluru Sudarshanahttps://www.blogger.com/profile/01784289755606798946noreply@blogger.comtag:blogger.com,1999:blog-8089461982943090161.post-72329456707455392312014-03-12T04:15:16.842-07:002014-03-12T04:15:16.842-07:00 ಇಂದಿಗೆ ಹಣದ ಮೌಲ್ಯ ಸ್ವಲ್ಪ ಬದಲಾಗಿರಬಹುದು! ಕೆಲಸ ಮಾಡುವ ... ಇಂದಿಗೆ ಹಣದ ಮೌಲ್ಯ ಸ್ವಲ್ಪ ಬದಲಾಗಿರಬಹುದು! ಕೆಲಸ ಮಾಡುವ ಸ್ಥಳ ಕೆಲಸ ಬದಲಾಗಿರಬಹುದು. ಆದರೆ ಇಂತಹ ನಗ್ನಸತ್ಯಗಳು ಇನ್ನೂ ನಡೆಯುತ್ತಿವೆ ಕೆಲವೆಡೆಗೆ ಎಂದೇ ನನಗನ್ನಿಸುತ್ತದೆ ಮೇಡಂ. ಸಾರ್ವಕಾಲಿಕ ಸತ್ಯವೆಂದರೆ ಆ ಹೆಣ್ಣುಗಳ ಅಂತರಾಳದ ನೋವು!maanasa saarovrahttps://www.blogger.com/profile/14088976224552347105noreply@blogger.comtag:blogger.com,1999:blog-8089461982943090161.post-16590003811746795912014-03-12T04:03:32.538-07:002014-03-12T04:03:32.538-07:00ದಯವಿಟ್ಟು ತಾರೀಖು ಗಮನಿಸಿ.ದಯವಿಟ್ಟು ತಾರೀಖು ಗಮನಿಸಿ.uma raohttps://www.blogger.com/profile/03117733085222076017noreply@blogger.comtag:blogger.com,1999:blog-8089461982943090161.post-8406974900728377902014-03-12T01:12:31.456-07:002014-03-12T01:12:31.456-07:00ನನಗೆ ಈ ಕಥೆ ಪೂರ್ಣ ಗೊತ್ತಿರಲಿಲ್ಲ, ಅಕ್ಯುಪೇಶನ್ ಸೇಫ್ಟಿ ಬ...ನನಗೆ ಈ ಕಥೆ ಪೂರ್ಣ ಗೊತ್ತಿರಲಿಲ್ಲ, ಅಕ್ಯುಪೇಶನ್ ಸೇಫ್ಟಿ ಬಗ್ಗೆ, ಕಂಫರ್ಟ್ ಬಗ್ಗೆ ಏನೆಲ್ಲ ಕೊರೆಯುತ್ತೇವೆ, ಅವರಿಗೆ ಅಲ್ಲಿ ಅಕ್ಯುಪೇಶನ್ ಹಜಾರ್ಡ್ ಎನ್ನುವಂತಹ ಸಂಗತಿ ಇಲ್ಲದೆಯೋ ಹೇಗೆ ಆ ಕುರುಕಲು ಬೆಂಚು.ಸ್ಟೂಲಿನ ಮೇಲೆ ಕುಳಿತು ಬೆನ್ನುನೋವು ಬರಿಸಿಕೊಂಡು, ಅದೂ ಅಷ್ಟು ಕಡಿಮೆ ಸಂಬಳಕ್ಕೆ... ಏನು ಹೇಳುವುದು ಗೊತ್ತಾಗ್ತಿಲ್ಲ... ಉದ್ಯೋಗ ಖಾತ್ರಿ ಯೋಜನೆಯಲ್ಲಾದ್ರೂ ಬೆಳಗ್ಗೆ 10ರಿಂದ ಮಧ್ಯಾಹ್ನ 2-3ರವರೆಗೆ ಕೆಲಸ ಮಾಡಿದ್ರೆ 170/- ಕೊಡ್ತಾರೆ, ಜೆ ಜೆ ಸಂಸ್ಥೆಗೆ ಅದೂ ಗೊತ್ತಿಲ್ಲವಾ... 80 ರೂ. ಅಂದ್ರೆ ಇನ್ನೂ ಯಾವ ಕಾಲದಲ್ಲಿ ಇದ್ದಾರೆ? ಇಷ್ಟು ಕಡಿಮೆ ದಿನಗೂಲಿ... ಯಾರಾದ್ರೂ ಅವರ ಸಂಬಳವನ್ನಾದ್ರೂ ಹೆಚ್ಚಿಸುವಂತೆ, ಅವರೂ ಕೂಡ ಕಲಾವಿದರು, ಮಾಡೆಲ್ ಗಳು ಎಂಬಂತೆ ಅಲ್ಲದಿದ್ದರೂ ಕೊನೇ ಪಕ್ಷ ಕನಿಷ್ಟ ದಿನಗೂಲಿಯನ್ನಾದ್ರೂ ಕೊಡುವಂತೆ ಮಾಡಬಹುದಲ್ಲವೇ... ಅಲ್ಲಿಯ ಕಲಾವಿದ ವಿದ್ಯಾರ್ಥಿಗಳು, ಬೋಧಕರು ಯಾಕೆ ಇಷ್ಟು ಅಮಾನವೀಯವಾಗಿದ್ದಾರೆ? ಕೊನೇ ಪಕ್ಷ ಸೂಕ್ತ ರೀತಿಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ, ಆಗೀಗ ವಿಶ್ರಾಂತಿ ಮತ್ತು ಒಳ್ಳೆಯ ವೇತನವನ್ನಾದ್ರೂ ನೀಡಬಹುದು...
Unknownhttps://www.blogger.com/profile/04094865641322928458noreply@blogger.comtag:blogger.com,1999:blog-8089461982943090161.post-32745821813931933552014-03-12T00:14:58.717-07:002014-03-12T00:14:58.717-07:00ಒಬ್ಬ ಹೆಣ್ಣಿನ ಜೀವನ ತೆರೆದಿಟ್ಟಿದ್ದೀರಿ ಮೇಡಂ ಇಂತಹ ಜೀವನಗ...ಒಬ್ಬ ಹೆಣ್ಣಿನ ಜೀವನ ತೆರೆದಿಟ್ಟಿದ್ದೀರಿ ಮೇಡಂ ಇಂತಹ ಜೀವನಗಳು ಅದೆಷ್ಟಿವೆಯೋ..
-ಸುಗುಣ ಮಹೇಶ್
ಕುವೈತ್ಮನಸುhttps://www.blogger.com/profile/03019695095868617053noreply@blogger.com